ಸಾಮಾನ್ಯವಾಗಿ ಮಾನುಷ್ಯ(Man) ಜೀವಿಯನ್ನು ಬಿಟ್ಟರೆ ಹುಲಿಯಿಂದ (Tiger) ಮಾತ್ರ ಬೇಟೆಯಾಡಲು ಸಾಧ್ಯವಾದ ಪ್ರಾಣಿ (Animal) ಎಂದರೆ ಅದು ರಣಹದ್ದುಗಳು(vulture).. ಹೌದು ಹುಲಿ ಹಾಗೂ ಮನುಷ್ಯನನ್ನು ಬಿಟ್ಟರೆ ಉಳಿದಂತೆ ಇವಕ್ಕೆ ಯಾರೂ ಕೂಡ ವೈರಿಗಳಿಲ್ಲ(Enemy). ಇನ್ನು ಹದ್ದುಗಳು (Eagle) ವೈರಿಗಳಿಂದ ಪಾರಾಗುವ ಸಲುವಾಗಿ ಈಗತಾನೇ ತಿಂದ ಆಹಾರವನ್ನು(Food) ಕೊಂಡೊಯ್ಯುತ್ತವೆ ಅಥವಾ ಆ ಜಾಗದಲ್ಲಿ ಕೆಲವು ದಿನಗಳ ಕಾಲ ಗಬ್ಬು ವಾಸನೆ ಸೂಸುವ ವಾಂತಿ ಮಾಡುತ್ತವೆ. ಹೀಗಾಗಿ ಇವುಗಳಿಂದ ಆಹಾರ ಕಸಿಯುವ ಸಾಹಸಕ್ಕೆನ ಯಾವ ಪ್ರಾಣಿಗಳು(Animals) ಕೂಡ ಮುಂದಸಗುವುದಿಲ್ಲ.
ಇನ್ನು ಈ ರಣಹದ್ದು(Vulture)ಶ್ರಮವಿಲ್ಲದೇ ಹಾರಾಟವನ್ನು ನಡೆಸುತ್ತವೆ. ಹೌದು ಸುಮಾರು ಒಂದು ಗಂಟೆಗಳ (one Hour) ಕಾಲ ರೆಕ್ಕೆ ಬಡಯದೇ ಆಕಾಶದಲ್ಲಿ ಸುತ್ತುಹೊಡೆಯಬಲ್ಲ ಸಾಮರ್ಥ್ಯವನ್ನು ಈ ಹದ್ದುಗಳು ಹೊಂದಿವೆ. ಈಗಿನ ತಲೆಮಾರಿನ ಹದ್ದುಗಳು ವಾಸನೆಯ ಮೂಲಕ ಆಹಾರ ಹುಡುಕುವ ಸಾಮರ್ಥ್ಯ ಹೊಂದಿದ್ದು ಹಳೆ ಜಗತ್ತಿನ ಹದ್ದುಗಳೆಂದು ಗುರುತಿಸಿಕೊಂಡಿರುವ ಬೋಳು ತಲೆಯ ರಣ ಹದ್ದುಗಳು ತನ್ನ ಕಣ್ಣಿನ ಸಹಾಯದಿಂದ ಆಹಾರ ಹುಡುಕುತ್ತವೆ.
ಅಚ್ಚರಿ ಪಡುವ ವಿಷಯವೇನೆಂದರೆ ಈ ಹದ್ದುವಿನ ದೃಷ್ಟಿಯೂ ಮಾನವನಿಗಿಂತ 8 ಪಟ್ಟು ಸೂಕ್ಷ್ಮವಾಗಿದ್ದು 3 ಅಡಿ ಎತ್ತರದ ಪ್ರಾಣಿಗಳನ್ನು ನಾಲ್ಕು ಮೈಲಿಯಷ್ಟು ಎತ್ತರದಿಂದಲೇ ಸ್ಪಷ್ಟವಾಗಿ ಗುರುತಿಸಬಲ್ಲದು.ಆಕಾಶದಲ್ಲಿ ಸುತ್ತು ಹೊಡೆಯುತ್ತಾ ಕ್ರಮೇಣ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವ ಈ ಹದ್ದುಗಳು ಗುಂಪು ಗುಂಪಾಗಿಯೇ ದಾಳಿ ನಡೆಸುತ್ತವೆ. ಪ್ರಾಣ ಕಳೆದುಕೊಂಡಿರುವ ಪ್ರಾಣಿಗಳ ಮುಂದೆ ನೂರಕ್ಕೂ ಹೆಚ್ಚು ಹದ್ದು ಜಮಾವಣೆಗೊಂಡು ಹಂಚಿಕೊಂಡು ಆಹಾರ ತಿನ್ನುತ್ತವೆ.
ತಜ್ಞರ ಪ್ರಕಾರ ಹದ್ದು ಹಾರುವ ಎತ್ತರಕ್ಕೆ ಕೊನೆಯೇಯಿಲ್ಲ. ಸುಮಾರು 12 ಕಿಮೀ ಎತ್ತರಕ್ಕೂ ಹದ್ದು ತಲುಪಬಲ್ಲದು. ಅಲ್ಲದೇ ಒಂದು ಗಂಟೆಯಲಿ 60 ರಿಂದ 80 ಕಿಮೀ ವೇಗದಲ್ಲಿ ಸಾವಿರಾರು ಕಿಮೀ ಸುತ್ತಳತೆಯನ್ನು ಗಸ್ತು ಹೊಡೆಯುವ ಇವಗಳು ಆಹಾರ ಕಂಡೊಡನೆ ಗಂಟೆಗೆ 120 ಕಿಮೀ ವೇಗದಲ್ಲಿ ನೆಲಕ್ಕೆ ಇಳಿದು ಶವಗಳ ಮುಂದೆ ಪ್ರತ್ಯಕ್ಷವಾಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಹಲವು ರಣಹದ್ದುಗಳ ವಿಡಿಯೋ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗಷ್ಟೇ ಹದ್ದು ಪರ್ವತದ ತುದಿಯಲ್ಲಿ ಮೇಯುತ್ತಿದ್ದ ಕುರಿಯನ್ನು ಬೇಟೆಯಾಡಿದ ವಿಡಿಯೋ ವೈರಲ್ ಆಗಿತ್ತು.
ತನ್ನ ಮರಿಯ ಜೊತೆ ಪರ್ವತದಲ್ಲಿ ಮೇಯುತ್ತಿದ್ದ ಕುರಿಯನ್ನು ಕಂಡ ಒಂದು ರಣಹದ್ದು ಬಹಳ ವೇಗವಾಗಿ ಅದರ ಹತ್ತಿರ ತಲುಪಿ ಎರಡು ಕಾಲುಗಳಿಂದ ಅದನ್ನು ಎಳೆದು ಎತ್ತರದ ಪರ್ವತದ ಕೆಳಕ್ಕೆ ಧೂಕಿದ್ದು ಕುರಿಯೂ ಅಲ್ಲಿಂದ ಕೆಳಗೆ ಬಿದ್ದು ಪ್ರಾಣ ಕಳೆಸದುಕೊಂಡಿದ್ದು ನಂತರ ಹದ್ದು ತನ್ನ ಹಸುವನ್ನು ನೀಗುಸಿಕೊಂಡಿತ್ತು. ಈ ವಿಡಿಯೋ ನೋಡಿ ನೆಟ್ಟಿಗರು ನಿಬ್ಬೆರಗಾಗಿದ್ದು ಈ ನಡುವೆ ಮತ್ತೊಂದು ವಿಡಿಯೋ ಎಲ್ಲರ ಮೈ ನಡುಗಿಸುವಂತೆ ಮಾಡಿದೆ. ಹೌದು ರಣಹದ್ದು ಚಿರತೆ ಜೊತೆ ಕಾಳಗಕ್ಕಿಳಿದಿದ್ದು ಇಲ್ಲಿ ಗೆದ್ದವರು ಯಾರು ನೀವೆ ನೋಡಿ..