ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾಧಿಕಾ ಕುಮಾರಸ್ವಾಮಿ ಹೇಗೆ ತೆಲುಗು ಮಾತಾಡುತ್ತಾರೆ ನೋಡಿ…ಚಿಂದಿ ವಿಡಿಯೋ

3,485

ಈ ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಯಾರು ಯಾವಾಗ ಎಂಟ್ರಿ ಕೊಡುತ್ತಾರೆ ಎಂದು ಹೇಳೋಕ್ಕೆ ಆಗಲ್ಲ. ಹೌದು ಸ್ಯಾಂಡಲ್ವುಡ್ ಸ್ವೀಟಿ ಎಂದು ಖ್ಯಾತರಾಗಿರುವ ನಟಿ ರಾಧಿಕಾ ಕುಮಾರಸ್ವಾಮಿ ಕನ್ನಡ ಸೇರಿದಂತೆ ತೆಲುಗು ತಮಿಳಿನಲ್ಲಿಯೂ ಸಹ ಬಣ್ಣ ಹಚ್ಚಿದ್ದಾರೆ.

ಇನ್ನು ನಿನಗಾಗಿ ಸಿನಿಮಾ ಮೂಲಕ ೨೦೦೨ರಲ್ಲಿ ಚಂದನವಕ್ಕೆ ಕಾಲಿಟ್ಟ ರಾಧಿಕಾ ಈಗ ನಟಿಸುವುದರ ಜೊತೆಗೆ ನಿರ್ಮಾಪಕಿಯೂ ಸಹ ಆಗಿದ್ದಾರೆ. ಜೊತೆಗೆ ಒಳ್ಳೆಯ ಡಾನ್ಸರ್ ಕೂಡ ಹೌದು. ಇನ್ನು ತಮಗೆಲ್ಲಾ ಗೊತ್ತಿರುವ ಹಾಗೆ ರಾಧಿಕಾ ಮತ್ತು ಮಾಜಿ ಸಿಎಂ ಕುಮಾರ ಸ್ವಾಮಿಯವರ ಮುದ್ದಾದ ಮಗಳೇ ಶಮಿಕಾ ಕುಮಾರಸ್ವಾಮಿ. ಇದು ಎಲ್ಲರಿಗು ಗೊತ್ತಿರುವ ವಿಚಾರವೇ.

ಇನ್ನು ತನ್ನ ಮಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ರಾಧಿಕಾ ಕುಮಾರಸ್ವಾಮಿ ನನ್ನ ಮಗಳೇ ನನ್ನ ಜಗತ್ತು ಅವಳನ್ನ ಬಿಟ್ಟು ನಾನು ಇಂದಿಗೂ ಕೂಡ ದೂರ ಹೋದವಳಲ್ಲ ಎಂದು ಹಲವಾರು ವೇದಿಕೆಗಳಲ್ಲಿ ಹೇಳಿಕೊಂಡಿದ್ದು ಇನ್ನು ಈಗ ನಿರ್ಮಾಣಕ್ಕೆ ಕೈ ಹಾಕಿರುವ ರಾಧಿಕಾ ಸ್ವಾಮಿ ನಟನೆಯ ಜೊತೆಗೆ ನಿರ್ಮಾಣದಲ್ಲಿಯೂ ಕೂಡ ಬ್ಯುಸಿಯಾಗಿದ್ದಾರೆ.

ಇನ್ನು ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ಬಗ್ಗೆ ಹೇಳುವುದಾದರೆ ಮಗಳು ಹುಟ್ಟಿದ ಮೇಲೆ ಸಿನಿಮಾ ರಂಗದಿಂದ ಸ್ವಲ್ಪ ದೂರ ಉಲಿದಿದ್ದ ರಾಧಿಕಾ ಮಗಳ ಪಾಲನೆಯಲ್ಲಿ ಸಮಯ ಕಳೆದಿದ್ದು ಸದ್ಯ ಶಾಲೆಯಲ್ಲಿ ಓದುತ್ತಿರುವ ಮಗಳು ಶಮಿಕಾ ಕೂಡ ತಾಯಿಯಂತೆ ಉತ್ತಮ ಡಾನ್ಸರ್ ಕೂಡ ಎನಿಸಿಕೊಂಡಿದ್ದಾರೆ.

ಮಗಳನ್ನ ತುಂಬಾ ಪ್ರೀತಿಸುವ ನಟಿ ರಾಧಿಕಾ ಕುಮಾರಸ್ವಾಮಿ ಯವರು ಮಗಳ ಜೊತೆಯೇ ತುಂಬಾ ದೂರ ಲಾಂಗ್ ಡ್ರೈವ್ ಕೂಡ ಓಡಾಡಿದ್ದು ಇನ್ನು ಕಳೆದ ಲಾಕ್ ಡೌನ್ ವೇಳೆ ಮಗಳು ಶಮಿಕಾ ಜೊತೆಯೇ ಟೈಮ್ ಸ್ಪೆಂಡ್ ಮಾಡಿದ್ದರು.

ಇನ್ನು ವಿದ್ಯಾಭ್ಯಾಸ ಮಾಡುತ್ತಿರುವ ಶಮಿಕಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾಳೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಆದರೆ ಈ ಸುದ್ದಿಗಳಿಗೆಲ್ಲಾ ತೆರೆ ಎಳೆದಿರುವ ನಟಿ ರಾಧಿಕಾ ಕುಮಾರಸ್ವಾಮಿ ನನ್ನ ಮಗಳನ್ನ ಬಣ್ಣದ ಲೋಕಕ್ಕೆ ಕರೆತರೋದಿಲ್ಲ.

ಮಗಳ ವಿಧ್ಯಾಭ್ಯಾಸವೇ ಮೊದಲ ಆದ್ಯತೆಯಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ರಾಧಿಕಾ ಅವರ ದಮಯಂತಿ ಸಿನಿಮಾ ಆದಮೇಲೆ ಬೇರೆ ಯಾವ ಸಿನಿಮಾಗಳು ಕೂಡ ಇನ್ನು ತೆರೆಗೆ ಬಂದಿಲ್ಲ. ಈಗ ಕೆಲ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದು.ಕೆಲವೊಂದು ಸಿನಿಮಾಗಳ ಚಿತ್ರೀಕರಣದಲ್ಲಿದ್ದಾರೆ ಎಂದು ಹೇಳಲಾಗಿದೆ.

ರಾಧಿಕಾ ರವರು ಕನ್ನಡದ ಜೊತೆ ತೆಲುಗು ತಮಿಳು ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದು ಕಳೆದ ವರುಷ ನಟಿ ರಾಧಿಕಾ ಕುಮಾರಸ್ವಾಮಿ ಅವರ ಅಭಿನಯದ ಹೊಸ ಸಿನಿಮಾ ತೆಲುಗಿನಲ್ಲಿಯೂ ಬಿಡುಗಡೆ ಆಗಿತ್ತು.

ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಕೆಲ ವರ್ಷಗಳಿಂದ ಮತ್ತೆ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ನಾಯಕಿ ಪ್ರಧಾನ ಚಿತ್ರಗಳಲ್ಲಷ್ಟೆ ನಟಿಸುತ್ತಿದ್ದ ರಾಧಿಕಾ ಈಗ ಸ್ಟಾರ್ ಹೀರೋಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.ನಟ ಅರ್ಜುನ್ ಸರ್ಜಾ ಜೊತೆಗೆ ಕಾಂಟ್ರಾಕ್ಟ್ ಹೆಸರಿನ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸಿದ್ದು ಸಮೀರ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವು ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಬಿಡುಗಡೆ ಆಗಿತ್ತು.

ಇನ್ನು ತೆಲುಗಿನಲ್ಲಿ ಕೂಡ ಅಪಾರ ಅಭಿಮಾನಿ ಬಳಗ ಹೊಂದಿರುವ ರಾಧಿಕಾ ಕುಮಾರಸ್ವಾಮಿ ಯವರು ಈ ಹಿಂದೆ ಅವತಾರಂ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ್ದರು. ಇನ್ನು ಕನ್ನಡವನ್ನು ಸಲೀಸಾಗಿ ಮಾತನಾಡುವ ಕನ್ನಡತಿ ರಾಧಿಕಾ ತೆಲುಗು ಹೇಗೆ ಮಾತನಾಡುತ್ತಾರೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.